ಅವಳ ಹೆಸರಲ್ಲಿ ಏನೂ ಬರೆಯಬಹುದು… ಹೌದೋ ಅಲ್ಲವೋ? ಗೊತ್ತಿಲ್ಲ. ಆದರೆ ಬರೆಯಲು ಕೂತಾಗ ಅವಳೇ ನನಗೆ ಸಾಮಗ್ರಿಯಾಗಿ ಬಿಡುತ್ತಾಳೆ. ನಾನೊಬ್ಬನೇ ಅಲ್ಲ. ಈ ಜಗದ ಸಾವಿರಾರು-ಲಕ್ಷಾಂತರ ಕೈಗಳಿಗೆ ಅವಳೇ ವಸ್ತುವಾಗಿ ಬಿಡುತ್ತಾಳೆ. ಅವಳೆಂದರೆ ಪ್ರೀತಿಸಿದ ಹೃದಯ, ಗೆಳತಿ, ಸಂಗಾತಿ, ಸಖಿ..